ಮುಖಪುಟ :: ಮಾಜಿ ಸೇನಾಕಾರಿಗಳ ವಿಚಾರಣೆ
ಮಾಜಿ ಸೇನಾಕಾರಿಗಳ ವಿಚಾರಣೆ
ಮಾಲೆಗಾಂವ್ ಸೋಟ: ಚುರುಕುಗೊಂಡ ತನಿಖೆ
* ಇನ್ನೋರ್ವ ‘ಸ್ವಾ'ಯ ಬಂಧನ ಸಾಧ್ಯತೆ * ಕೇಸರಿ ಭಯೋತ್ಪಾದನೆಯ ವಿರುದ್ಧ ವಿವಿಧೆಡೆ ಪ್ರತಿಭಟನೆ
ಹೊಸದಿಲ್ಲಿ, ಅ.೨೫: ಮಾಲೆಗಾಂವ್ ಸೋಟ ಪ್ರಕರಣದಲ್ಲಿ ಸಂಘಪರಿವಾರದ ಸಂಬಂಧದ ಕುರಿತು ತನಿಖೆ ಮುಂದುವರಿದಿದ್ದು, ಈ ಸಂಬಂಧ ಇನ್ನೊಬ್ಬ ‘ಸ್ವಾ'ಯನ್ನು ಮಧ್ಯಪ್ರದೇಶದ ಭೋಪಾಲದಿಂದ ಬಂಸುವ ಸಾಧ್ಯತೆಯಿದೆಯನ್ನಲಾಗಿದೆ. ಇದೇ ಸಂದರ್ಭದಲ್ಲಿ ಕೆಲವು ನಿವೃತ್ತ ಸೇನಾಕಾರಿಗಳು ಸೋಟದಲ್ಲಿ ಶಾಮಿಲಾಗಿರುವ ಕುರಿತಂತೆ ಮಾಹಿತಿ ಲಭಿಸತೊಡಗಿದೆ.
ಭಯೋತ್ಪಾದನೆ ನಿಗ್ರಹ ದಳದ ತಂಡವೊಂದು ಭೋಪಾಲದಲ್ಲಿ ಬೀಡುಬಿಟ್ಟಿದ್ದು, ಇನ್ನೂ ಕೆಲವು ಬಂಧನಗಳಾಗುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ನಾಸಿಕದಿಂದಲೂ ಕೆಲವರನ್ನು ಬಂಸಬಹುದೆಂದು ಅಭಿಪ್ರಾಯಿಸಲಾಗಿದೆ.
ಆರೆಸ್ಸೆಸ್‌ಗೆ ತೀವ್ರ ಮುಜುಗರ
ಮಾಲೆಗಾಂವ್ ಸೋಟದ ಆರೋಪಿಗಳಿಗೆ ಸಂಘಪರಿವಾರದ ಜತೆ ಸಂಬಂಧವಿರುವ ಪುರಾವೆಗಳು ಹೆಚ್ಚು ಹೆಚ್ಚು ಲಭಿಸುತ್ತಿರುವುದು ಆರೆಸ್ಸೆಸ್‌ಗೆ ಮುಜುಗರಕ್ಕೆ ಕಾರಣವಾಗಿದೆ.
ಮಾಲೆಗಾಂವ್ ಸೋಟದ ಸಂಬಂಧ ಈವರೆಗೆ ಬಂಸಲಾಗಿರುವ ನಾಲ್ವರು ಆರೆಸ್ಸೆಸ್ ಸದಸ್ಯರೆಂದು ಮಧ್ಯಪ್ರದೇಶದ ಪೊಲೀಸರು ಎನ್‌ಡಿಟಿವಿಗೆ ಖಚಿತಪಡಿಸಿದ್ದಾರೆ.
ಭಯೋತ್ಪಾದನೆಯಲ್ಲಿ ಶಾಮೀಲು ಎಬಿವಿಪಿ ಕಚೇರಿಗೆ ದಾಳಿ
ಮಾಲೆಗಾಂವ್ ಹಾಗೂ ಮೋಡಸ ಸೋಟಗಳಲ್ಲಿ ಕೈವಾಡ ಹೊಂದಿದ ಆರೋಪದಲ್ಲಿ ಇಲ್ಲಿನ ಎಬಿವಿಪಿ ಕಚೇರಿಯನ್ನು ಎನ್‌ಸಿಪಿ ವಿದ್ಯಾರ್ಥಿ ವಿಭಾಗದ ಕಾರ್ಯಕರ್ತರು ಧ್ವಂಸಗೊಳಿಸಿದ್ದಾರೆ.
- ಪ್ರತಿಕ್ರಿಯೆ ಸೇರಿಸಲು ಲಾಗಿನ್ ಆಗಿ ಅಥವ ನೋಂದಾಯಿಸಿಕೊಳ್ಳಿ
- 259 ಬಾರಿ ಓದಲ್ಪಟ್ಟಿದೆ.




