ಮುಖಪುಟ :: ಕಾಶ್ಮೀರಿ ಕವಿ ರಾಹಿಗೆ ಜ್ಞಾನ ಪೀಠ ಪ್ರಶಸ್ತಿ

ಕಾಶ್ಮೀರಿ ಕವಿ ರಾಹಿಗೆ ಜ್ಞಾನ ಪೀಠ ಪ್ರಶಸ್ತಿ


01 November 2008

Rehman-Rahi.jpg

ಹೊಸದಿಲ್ಸಿ, ಅ.೩೧: ಕಾಶ್ಮೀರಿ ಭಾಷೆಯನ್ನು ಶ್ರೀಮಂತಗೊಳಿಸುವುದಕ್ಕಾಗಿ ನೀಡಿದ ಮಹತ್ತರ ಕೊಡುಗೆಯನ್ನು ಪರಿಗಣಿಸಿ ಖ್ಯಾತ ಕಾಶ್ಮೀರಿ ಕವಿ ರಹ್ಮಾನ್ ರಾಹಿಯವರಿಗೆ ‘ಜ್ಞಾನಪೀಠ' ಪುರಸ್ಕಾರ ನೀಡಲಾಗುವುದು.

ನ.೬ರಂದು ಹೊಸದಿಲ್ಲಿಯಲ್ಲಿ ನಡೆಯುವ ಸಮಾರಂಭವೊಂದರಲ್ಲಿ ಪ್ರಧಾನಿ ಮನಮೋಹನ್ ಸಿಂಗ್, ೮೩ರ ಹರೆಯದ ರಾಹಿಯವರಿಗೆ ೪೦ನೆ ಜ್ಞಾನಪೀಠ ಪ್ರಶಸ್ತಿಯನ್ನು ಪ್ರಧಾನಿಸಲಿದ್ದಾರೆ.